Cnewstv / 15.06.2023 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಭಾರತ್ ಸಿನಿಮಾಸ್ ಗೆ ಡೇರ್ ಡೆವಿಲ್ ಮುಸ್ತಾಫ ಚಿತ್ರ ತಂಡ
ಶಿವಮೊಗ್ಗ : ಇಂದು ಶಿವಮೊಗ್ಗದ ಭಾರತ್ ಸಿನಿಮಾಸ್ ಗೆ ಡೇರ್ ಡೆವಿಲ್ ಮುಸ್ತಾಫ ಚಿತ್ರ ತಂಡ ಭೇಟಿ” ನಮ್ಮ ಶಿವಮೊಗ್ಗದ ಹುಡುಗ ಆದಿತ್ಯ ಆಶ್ರೀ ರಾಮಾನುಜ ಅಯ್ಯಂಗಾರ್ ಪಾತ್ರದಲ್ಲಿ ಮಿಂಚಿದ್ದಾರೆ, ಜೊತೆಗೆ ಚಿತ್ರತಂಡವು ಶಿವಮೊಗ್ಗಕ್ಕೆ ಭೇಟಿ ನೀಡಲಿದ್ದಾರೆ, ಈ ಚಿತ್ರಕ್ಕೆ ಪ್ರೋತ್ಸಾಹ ನೀಡಿದಂತಹ ಶಿವಮೊಗ್ಗ ಸಿನಿಮಾಸ್ ಅಡ್ಡ ಖ್ಯಾತಿಯ ರಘು ಗುಂಡ್ಲು ಅವರು ಸಹ ಚಿತ್ರ ತಂಡದ ಜೊತೆಗೆ ಇರುತ್ತಾರೆ, ಶಿವಮೊಗ್ಗದ ಜನತೆ ಈ ಚಿತ್ರವನ್ನು ಪ್ರೋತ್ಸಾಹಿಸಿ ಆಶೀರ್ವದಿಸಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು ತಿಳಿಸಿದ್ದಾರೆ.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments