Cnewstv / 3.06.2023 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಪ್ರಶ್ನೆ ಕೇಳುವ ಅಧಿಕಾರವನ್ನು ಬಿಜೆಪಿ ಕಳೆದು ಕೊಂಡಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ ಕುಮಾರ ಕಟೀಲಿಗೆ ತಿರುಗೇಟು ನೀಡಿದ ಮಧುಬಂಗಾರಪ್ಪ..
ಶಿವಮೊಗ್ಗ : ಪ್ರಶ್ನೆ ಕೇಳುವ ಅಧಿಕಾರವನ್ನು ಬಿಜೆಪಿಯವರು ಕಳೆದು ಕೊಂಡಿದ್ದಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಬಿಜೆಪಿ ರಾಜ್ಯಾಧ್ಯಕ್ಷ ನಳಿನ ಕುಮಾರ ಕಟೀಲಿಗೆ ತಿರುಗೇಟು ನೀಡಿದ್ದಾರೆ. ನಳಿನ ಕುಮಾರ ಕಟೀಲು ರವರೆ ಮೊದಲು ನಿಮ್ಮ 15 ಲಕ್ಷ ಎಲ್ಲಿಗೆ ಹೊಯ್ತು ಅಂತ ತಿಳಿಸಿ, ನಂತರ ನಾವು ಅದಕ್ಕೆ ಉತ್ತರ ಕೊಡುತ್ತೆವೆ. ಕಟಿಲು ರವರು ಫೇಲ್ ಆಗಿದ್ದಾರೆ.
67 ಕ್ಕೆ ಬಂದು ನಿಂತಿದ್ದಿರಿ. ಈಗವಾದ್ರೂ ನಿಮಗೆ ಬುದ್ದಿ ಬರಲಿಲ್ಲ ಅಂದ್ರೆ ನಿಮಗೆ ರಾಜ್ಯದ ಜನತೆ 37 ಕ್ಕೆ ತಂದು ಕೂರಿಸುತ್ತಾರೆ ಎಂದರು.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments