ಕೆಪಿಸಿಸಿಗೆ ತುಂಬಬೇಕಿದ್ದ ಹಣ ಬಡ ಕುಟುಂಬಕ್ಕೆ ನೀಡಿ ಟಿಕೆಟ್​ಗೆ ಅರ್ಜಿ ಸಲ್ಲಿಸಲು ಮುಂದಾದ ಮಾಜಿ ಸಿಎಂ ಸಹೋದರನ ಪುತ್ರ.

Cnewstv / 15.11.2022 / ಬೆಂಗಳೂರು / ಸುದ್ದಿ‌ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಕೆಪಿಸಿಸಿಗೆ ತುಂಬಬೇಕಿದ್ದ ಹಣ ಬಡ ಕುಟುಂಬಕ್ಕೆ ನೀಡಿ ಟಿಕೆಟ್​ಗೆ ಅರ್ಜಿ ಸಲ್ಲಿಸಲು ಮುಂದಾದ ಮಾಜಿ ಸಿಎಂ ಸಹೋದರನ ಪುತ್ರ. ಬೆಂಗಳೂರು : ಕಾಂಗ್ರೆಸ್ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಬೇಕಾದರೆ ಅರ್ಜಿ ಜೊತೆಗೆ 2 ಲಕ್ಷ ರೂ. ಡಿಡಿ ನೀಡಬೇಕು. ಆದರೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯೊಬ್ಬರು, ಪಕ್ಷಕ್ಕೆ ಹಣವನ್ನು ನೀಡಿದೆ ಸಮಾಜ ಕಾರ್ಯಕ್ಕೆ ವಿನಿಯೋಗಿಸಿ ಟಿಕೆಟ್​ಗಾಗಿ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ. ಈ ರೀತಿ ವಿಭಿನ್ನ … Continue reading ಕೆಪಿಸಿಸಿಗೆ ತುಂಬಬೇಕಿದ್ದ ಹಣ ಬಡ ಕುಟುಂಬಕ್ಕೆ ನೀಡಿ ಟಿಕೆಟ್​ಗೆ ಅರ್ಜಿ ಸಲ್ಲಿಸಲು ಮುಂದಾದ ಮಾಜಿ ಸಿಎಂ ಸಹೋದರನ ಪುತ್ರ.