ಬೈಕ್ ರ‌್ಯಾಲಿಯಲ್ಲಿ ಸಹೋದರರ ಕಮಾಲ್

Cnewstv / 10.11.2022 / ಶಿವಮೊಗ್ಗ / ಸುದ್ದಿ‌ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಬೈಕ್ ರ‌್ಯಾಲಿಯಲ್ಲಿ ಸಹೋದರರ ಕಮಾಲ್ ಶಿವಮೊಗ್ಗ : ಬೈಕ್ ರ‌್ಯಾಲಿಯಲ್ಲಿ ಬಿ.ಎಸ್ ಯಡಿಯೂರಪ್ಪನವರ ಪುತ್ರರಾದ ಬಿ ವೈ ರಾಘವೇಂದ್ರ ಹಾಗೂ ಬಿ ವೈ ವಿಜಯೇಂದ್ರ ಕಮಾಲ್ ಮಾಡಿದ್ದಾರೆ. ಶಿಕಾರಿಪುರ ಕೊಳಗಿ ಗ್ರಾಮದ ಬಿಜೆಪಿ ಯುವ ಮೋರ್ಚಾ ವತಿಯಿಂದ ನೆಡೆದ ಬೈಕ್ ರ‌್ಯಾಲಿಯಲ್ಲಿ ಸಂಸದರಾದ ಬಿ. ವೈ ರಾಘವೇಂದ್ರ ಅವರು ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಅವರು ಸ್ವತಃ … Continue reading ಬೈಕ್ ರ‌್ಯಾಲಿಯಲ್ಲಿ ಸಹೋದರರ ಕಮಾಲ್