Breaking News

ಭಾರತ : ದಾಖಲೆ ಪ್ರಮಾಣದಲ್ಲಿ ಕೊರೊನಾ ಲಸಿಕೆ ವಿತರಣೆ

Cnewstv.in / New Delhi / 19.06.2021 / Contact for News and Information 9916660399

ಭಾರತ : ದಾಖಲೆ ಪ್ರಮಾಣದಲ್ಲಿ ಕೊರೊನಾ ಲಸಿಕೆ ವಿತರಣೆ.

ನವದೆಹಲಿ : ಜೂನ್ 21 ಸೋಮವಾರದಂದು ಭಾರತದಲ್ಲಿ 84.7 ಡೋಸ್ ಕೊರೋನಾ ಲಸಿಕೆ ವಿತರಿಸುವ ಮೂಲಕ ಹೊಸ ದಾಖಲೆ ಬರೆದಿದೆ. 16 ನೇ ಜನವರಿ 2021 ರಿಂದ ಕೊರೊನಾ ಲಸಿಕೆ ವಿತರಣೆ ಆರಂಭವಾಗಿದ್ದು, ದಿನವೊಂದರಲ್ಲಿ ನೀಡಲಾದ ಲಸಿಕೆಯ ಪ್ರಮಾಣದಲ್ಲಿ ನೆನ್ನೆ ಗರಿಷ್ಠ ಮಟ್ಟವನ್ನು ತಲುಪಿದೆ.

ಆರೋಗ್ಯ ಇಲಾಖೆಯ ಮಾಹಿತಿಯ ಪ್ರಕಾರ ಕರ್ನಾಟಕದಲ್ಲಿ 10,67,734 ಮಧ್ಯಪ್ರದೇಶದಲ್ಲಿ 15,42,632 ಉತ್ತರಪ್ರದೇಶ 6,74,546 ಡೋಸ್ ಲಸಿಕೆ ವಿತರಿಸಲಾಗಿದೆ. ಛತ್ತಿಸ್ಗಢ ದೆಹಲಿ ಜಾರ್ಖಂಡ್ ಪಂಜಾಬ್ ನಲ್ಲಿ 1,00,000 ದೋ ಡೋಸ್ ಕೂಡಾ ದಾಟಿಲ್ಲ.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*