Breaking News

ದ್ವಿಚಕ್ರ ವಾಹನ ಸವಾರರಿಗೆ ಕೇಂದ್ರದ ಹೊಸ ರೂಲ್ಸ್

ಕೇಂದ್ರ ಮೋಟಾರು ವಾಹನ ನಿಯಮಕ್ಕೆ ಕೆಲ ಮಾರ್ಪಾಡು ಮಾಡಲಾಗಿದ್ದು, ಕೇಂದ್ರ ದ್ವಿಚಕ್ರ ವಾಹನಗಳಿಗಾಗಿ ಹೊಸ ಮಾರ್ಗಸೂಚಿ ಪ್ರಕಟಿಸಿದೆ.ಕೇಂದ್ರ ಮೋಟಾರು ವಾಹನ ನಿಯಮ 1989 ಕ್ಕೆ ತಿದ್ದುಪಡಿ ತರಲಾಗಿದೆ. ದ್ವಿಚಕ್ರ ವಾಹನ ಬಳಸುವವರಿಗೆ ಕೇಂದ್ರ ಹೊಸ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಈ ನಿಯಮವನ್ನು ಪಾಲಿಸದಿದ್ದಲ್ಲಿ ದಂಡ ತೆರಬೇಕಾಗುತ್ತದೆ.

ಹೊಸ ರೂಲ್ಸ್ ಹೀಗಿವೆ:

* ಹ್ಯಾಂಡ್‌ಹೋಲ್ಡ್‌ ಕಡ್ಡಾಯ : ಹಿಂಬದಿ ಸವಾರರಿಗೆ ಅನುಕೂಲವಾಗೋ ನಿಟ್ಟಿನಲ್ಲಿ ಹ್ಯಾಂಡ್‌ಹೋಲ್ಡ್‌ ಇರುವುದು ಕಡ್ಡಾಯ ಮಾಡಲಾಗಿದೆ.

* ಎರಡೂ ಬದಿಗಳಲ್ಲಿ ಪಿಲಿಯನ್ ಸವಾರರಿಗೆ ಫುಟ್‌ರೆಸ್ಟ್‌ ಇರಬೇಕು

*  ಸೀರೆ ಗಾರ್ಡ್‌ ಜತೆಗೆ ಹ್ಯಾಂಡ್‌ಹೋಲ್ಡ್‌ : ಹಿಂಬದಿ ಸವಾರರ ಬಟ್ಟೆ ಸಿಕ್ಕಿಹಾಕಿಕೊಳ್ಳದಂತೆ ಅಗತ್ಯ ಕ್ರಮ ವಹಿಸಬೇಕು

 

Leave a Reply

Your email address will not be published. Required fields are marked *

*