Breaking News

ಚೀನಾ ವಿರುದ್ಧ ಮೋದಿ ಸರ್ಕಾರ ಹೊಸ ಸರ್ಜಿಕಲ್ ಸ್ಟೈಕ್ – 59 ಚೀನಿ ಆ್ಯಪ್​ಗಳು ಬ್ಯಾನ್

 

ಚೀನಾ ವಿರುದ್ಧ ಮೋದಿ ಸರ್ಕಾರ ಹೊಸ ಸರ್ಜಿಕಲ್ ಸ್ಟೈಕ್ ಗೆ ಮುಂದಾಗಿದೆ. ಜನರಿಂದಲೇ ಬಂದ ಬ್ಯಾನ್ ಚೀನಾ ಪ್ರಾಡಕ್ಟ್ಸ್ ಬೆನ್ನಲ್ಲೇ ಮೋದಿ ಸರ್ಕಾರ ಚೈನಾ ಮೂಲದ 59 ಆ್ಯಪ್ ಗಳನ್ನು ಭಾರತ ದೇಶದಲ್ಲಿ ಬ್ಯಾನ್ ಮಾಡಿದೆ. ಚೈನಾಗೆ ಲಾಭದಾಯಕವಾಗಿದ್ದ ಆ್ಯಪ್ ಗಳನ್ನು ಭಾರತದಲ್ಲಿ ಬ್ಯಾನ್ ಮಾಡುವ ಮೂಲಕ ಭಾರತ ಸರ್ಕಾರ ಚೈನಾಗೆ ಆನ್ ಲೈನ್ ಸರ್ಜಿಕಲ್ ಸ್ಟ್ರೈಕ್ ಹೊಡೆತ ನೀಡಿದೆ.

ಯಾವೆಲ್ಲಾ ಆ್ಯಪ್​​ಗಳು ಬ್ಯಾನ್..?
ಟಿಕ್​ಟಾಕ್ (TikTok)
ಶೇರ್​ ಇಟ್ (Shareit)
ಕ್ವಾಯ್ (Kwai)
ಯುಸಿ ಬ್ರೌಸರ್ (UC Browser)
ಬೈದು ಮ್ಯಾಪ್ (Baidu map)
ಸೈನ್ (Shein )
ಕ್ಲ್ಯಾಸ್​ ಕಿಂಗ್ (Clash of Kings )
ಡಿಯು ಬ್ಯಾಟರ್ ಸೇವರ್ (DU battery saver)
ಹಲೋ (Helo)
ಲೈಕೀ (Likee)
ಯುಕಾಮ್ ಮೇಕಪ್ ( YouCam makeup)
ಮಿ ಕಮ್ಯುನಿಟಿ (Mi Community )
ಸಿಎಂ ಬ್ರೌಸರ್ (CM Browers )
ವೈರಸ್ ಕ್ಲೀನರ್ (Virus Cleaner )
ಎಪಿಯುಎಸ್​ ಬ್ರೌಸರ್ (APUS Browser)
ಆರ್​ಒಎಂಡಬ್ಲ್ಯೂಇ (ROMWE)
ಕ್ಲಬರ್ ಫ್ಯಾಕ್ಟರಿ (Club Factory )
ನ್ಯೂಸ್​ ಡಾಗ್ (Newsdog)
ಬ್ಯೂಟಿ ಪ್ಲಸ್ (Beutry Plus )
ವೀಚಾಟ್ (WeChat)
ಯುಸಿ ನ್ಯೂಸ್ ( UC News)
ಕ್ಯೂಕ್ಯೂ ಮೇಲ್ (QQ Mail)
ವೈಬೊ (Weibo)
ಕ್ಸೆಂಡರ್ (Xender )
ಕ್ಯೂಕ್ಯೂ ಮ್ಯೂಸಿಕ್ (QQ Music )
ಕ್ಯೂಕ್ಯೂ (QQ Newsfeed)
ಬಿಗೋ ಲೈವ್ (Bigo Live)
ಸೆಲ್ಫಿಸಿಟಿ (SelfieCity)
ಮೇಲ್ ಮಾಸ್ಟರ್ (Mail Master)
ಪ್ಯಾರಲೆಲ್ ಸ್ಪೇಸ್ (Parallel Space)
ಎಂಐ ವಿಡಿಯೋ ಕಾಲ್ (Mi Video Call – Xiaomi )
ವಿ ಸಿಂಕ್ (WeSync)
ಇ ಎಸ್​ ಫೈಲ್ ಮ್ಯಾನೇಜರ್(ES File Explorer)
ವೀವಾ ವಿಡಿಯೋ ಕ್ಯುಯು ವಿಡಿಯೋ ಇಂಕ್(Viva Video – QU Video Inc)
ಮೇಯ್ಟು(Meitu)
ವಿಗೊ(Vigo Video)
ನ್ಯೂ ವೀಡಿಯೋ ಸ್ಟೇಟಸ್(New Video Status)
ಡಿಯು ರೆಕಾರ್ಡರ್(DU Recorder)
ವಾಲ್ಟ್ ಹೈಡ್ (Vault- Hide)
ಕೆಚೆ ಕ್ಲೀನರ್ ಡಿಯು ಆ್ಯಪ್ ಸ್ಟುಡಿಯೋ (Cache Cleaner DU App studio)
ಡಿಯು ಕ್ಲೀನರ್(DU Cleaner )
ಡಿ ಯು ಬ್ರೌಸರ್(DU Browser)
ಹಗೋ ಪ್ಲೇ ವಿಥ್ ನ್ಯೂ ಫ್ರೆಂಡ್ಸ್(Hago Play With New Friends )
ಕ್ಯಾಮ್ ಸ್ಕ್ಯಾನರ್(Cam Scanner)
ಕ್ಲೀನ್ ಮಾಸ್ಟರ್(Clean Master – Cheetah Mobile)
ವಂಡರ್ ಕ್ಯಾಮರಾ(Wonder Camera )
ಪೋಟೋ ವಂಡರ್(Photo Wonder)
ಕ್ಯು ಕ್ಯು ಪ್ಲೇಯರ್(QQ Player)
ವಿ ಮೀಟ್(We Meet)
ಸ್ವೀಟ್ ಸೆಲ್ಫೀ(Sweet Selfie)
ಬೈದು ಟ್ರಾನ್ಸ್​ಲೇಟ್(Baidu Translate)
ವಿ ಮೇಟ್(Vmate)
ಕ್ಯುಕ್ಯು ಇಂಟರ್​ನ್ಯಾಷನಲ್(QQ International)
ಕ್ಯುಕ್ಯು ಸೆಕ್ಯುರಿಟಿ ಸೆಂಟರ್(QQ Security Center)
ಕ್ಯುಕ್ಯು ಲಾಂಚರ್(QQ Launcher)
ಯು ವಿಡಿಯೋ(U Video)
ವಿ ಫ್ಲೈ ಸ್ಟೇಟಸ್ ವಿಡಿಯೋ(V fly Status Video)
ಮೊಬೈಲ್ ಲೆಜೆಂಡ್ಸ್(Mobile Legends)
ಡಿಯು ಪ್ರೈವಸಿ(DU Privacy)

Leave a Reply

Your email address will not be published. Required fields are marked *

*