Breaking News

ಮೋದಿಜಿ ಭಾಷಣ : 34 ನಿಮಿಷ ಭಾಷಣದ ಹೈಲೈಟ್ಸ್.

 

* ಭಾರತದ ಸಂಸ್ಕೃತಿಗೆ ಜಗತ್ತಿನ ಶಾಂತಿಯ ಚಿಂತನೆ ಇದೆ. ವಿಶ್ವ ಕಲ್ಯಾಣವೇ ಭಾರತದ ಚಿಂತನೆ.
ವಿಶ್ವದ ಪ್ರಗತಿಗೆ ಭಾರತದ ಕೊಡುಗೆ ಇದೆ. ಇಡೀ ಜಗತ್ತೇ ನಮ್ನನ್ನು ನೋಡುತಿದೆ. ಭಾರತದ ಮೇಲೆ ಇಡೀ ವಿಶ್ವವೇ ನಂಬಿಕೆ ಇಟ್ಟಿದೆ.

* ಭಾರತ ಸಮೃದ್ದಿ ಮತ್ತು ಭಾರತದಲ್ಲಿ ಚಿನ್ನದ ನೆಲ ಇದೆ. ನಮ್ಮ ಬಳಿ ಅತ್ತ್ಯಂತ ಪ್ರತಿಭಾನಿವಿತರಿದ್ದಾರೆ.

* . ನಾವು ಆತ್ಮ ವಿಶ್ವಾಸದಿಂದ ಹೋರಾಡಬೇಕು ಎಲ್ಲರೂ.

* ನಮಗೆ ಕರೋನ ಸಂದೇಶ ಕೊಡುತಿದೆ. ವಿಶ್ವ ದಲ್ಲಿ 42 ಲಕ್ಷ ಜನ ಕರೋನ ಸೋಂಕಿತರಿದ್ದಾರೆ. ಭಾರತ ಇದರಿಂದ್ದ ಎದ್ದು ಬರುತ್ತದೆ.

* ಭಾರತ ದಲ್ಲಿ ಪ್ರತಿದಿನ 2 ಲಕ್ಷ ಮಾಸ್ಕ್ ಊತ್ತಪಾದಾನೆ.

* ಭೂಮಿ ತಾಯಿಯನ್ನು, ತಾಯಿ ಅಂತ ಕರಿಯೋರು ನಾವು. ವಸುದೈವ ಕುಟುಂಬ ನಮ್ಮದು.

* ಸ್ವಾವಲಂಬಿ ಭಾರತಕ್ಕೆ 5 ಆಧಾರ್ ಕಂಬಗಳು.

* ವಿಶೇಷ ಪ್ಯಾಕೇಜ್ ಘೋಷಣೆ. 2020ಕ್ಕೆ 20 ಲಕ್ಷ ಕೋಟಿಪ್ಯಾಕೇಜ್ . ಜಿಡಿಪಿ ಯ 10 ರಷ್ಟು ಆರ್ಥಿಕ ಪ್ಯಾಕೇಜ್.
ಸ್ವಾಲಂಬಿ ಭಾರತಕ್ಕಾಗಿ ಪ್ಯಾಕೇಜ್ ಘೋಷಣೆ. ರೈತರು.ಬಡವರಿಗೆ, ಮೀನುಗಾರರಿಗೆ, ಊದ್ಯಮಿಗಳಿಗೇ, ಕಾರ್ಮಿಕರಿಗೆ, ಸಣ್ಣ ಮಧ್ಯಮ ಕೈಗಾರಿಕೆ ಗಳಿಗೆ ವಿಷೇಶ ಪ್ಯಾಕೇಜ್. ನಾಳೆಯಿಂದ ಘೋಷಣೆ. ನಾಳೆ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ರವರಿಂದ ಘೋಷಣೆ.

* ಬಂಡವಾಳ ಹೂಡಿಕೆ ಹೆಚ್ಚಳ, ತೆರಿಗೆ ಸುಧಾರಣಾ ಕ್ರಮ. ನನಗೆ ಸಂಪೂರ್ಣ ವಿಶ್ವಾಸ ಇದೆ. ಭಾರತ ಈ ಸಂಕಷ್ಟ ದಿಂದ ಪಾರಾಗುತ್ತೆ. ನಿಮ್ಮೆಲ್ಲರ ಸಹ ಕಾರದಿಂದ.

* ದೀರ್ಘ ಕಾಲದ ವರೆಗೆ ಕರೋನ ಇರುತ್ತೆ. ಆದರೆ ಹೊಸ ರೂಪ ದೊಂದಿಗೆ ಲಾಕ್ ಡೌನ್ 4. ಜಾರಿ.
ಮೇ 17 ಕ್ಕೂ ಮೊದಲು ಲಾಕ್ ಡೌನ್ ಸ್ವರೂಪ ತಿಳಿದು ಕೊಳ್ಳುತ್ತೇವೆ.
ಇದುವರಿಗೂ ಲಾಕ್ ಡೌನ್ ಗಿಂತ ಭಿನ್ನ ಇರುತ್ತೆ.

* ಎಲ್ಲರೂ ದೇಶೀಯ ಉತ್ಪನ್ನಗಳನ್ನೇ ಉಪಯೋಗಿಸೋಣ, ದೇಶೀ ವಸ್ತುಗಳನ್ನು ಪ್ರಚಾರ ಮಾಡೋಣ.
ದೇಶವನ್ನು ಸ್ವಾವಲಂಬಿ ರಾಷ್ಟ್ರವಾಗಿಸೋಣ.

Leave a Reply

Your email address will not be published. Required fields are marked *

*