“ಗೃಹಲಕ್ಷ್ಮೀ ಯೋಜನೆ” ಸಮಸ್ಯೆ ಸಂಬಂಧಿಸಿದ ಕ್ಯಾಂಪ್ ಆಯೋಜನೆ..

Cnewstv / 26.12.2023/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 “ಗೃಹಲಕ್ಷ್ಮೀ ಯೋಜನೆ” ಸಮಸ್ಯೆ ಸಂಬಂಧಿಸಿದ ಕ್ಯಾಂಪ್ ಆಯೋಜನೆ.. ಶಿವಮೊಗ್ಗ : ಜಿಲ್ಲಾ ಪಂಚಾಯಿತಿಯು ಗೃಹಲಕ್ಷ್ಮೀ ಯೋಜನೆಗೆ ಸಂಬಂಧಿಸಿದಂತೆ ಸಮಸ್ಯೆಗಳನ್ನು ಪರಿಹರಿಸಲು ಗ್ರಾಮ ಪಂಚಾಯತಿ ಕಚೇರಿಗಳಲ್ಲಿ ಡಿ. 27 ರಿಂದ ಡಿ. 29 ರವರೆಗೆ ಬೆಳಗ್ಗೆ 9.00 ರಿಂದ ಸಂಜೆ 5.00 ರವರೆಗೆ ಕ್ಯಾಂಪ್‍ಗಳನ್ನು ಆಯೋಜಿಸಿದೆ. ಈ ಕ್ಯಾಂಪ್‍ನಲ್ಲಿ ಸ್ಥಳೀಯ ಬಾಪೂಜಿ ಸೇವಾ ಕೇಂದ್ರದ ಸಿಬ್ಬಂದಿಗಳು, ಅಂಗನವಾಡಿ ಕಾರ್ಯಕರ್ತರು, ಇ.ಡಿ.ಸಿ.ಎಸ್. ತಂಡ ಹಾಗೂ ಇಂಡಿಯ … Continue reading “ಗೃಹಲಕ್ಷ್ಮೀ ಯೋಜನೆ” ಸಮಸ್ಯೆ ಸಂಬಂಧಿಸಿದ ಕ್ಯಾಂಪ್ ಆಯೋಜನೆ..