ಕುವೆಂಪು ವಿಶ್ವವಿದ್ಯಾಲಯದ ವೆಬ್‌ಸೈಟ್‌ ಹ್ಯಾಕ್‌..

Cnewstv / 21.12.2023/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಕುವೆಂಪು ವಿಶ್ವವಿದ್ಯಾಲಯದ ವೆಬ್‌ಸೈಟ್‌ ಹ್ಯಾಕ್‌.. ಶಿವಮೊಗ್ಗ : ಕುವೆಂಪು ವಿಶ್ವವಿದ್ಯಾಲಯದ ವೆಬ್‌ಸೈಟ್‌ ಹ್ಯಾಕ್‌ ಮಾಡಲಾಗಿದೆ. ಕುವೆಂಪು ವಿವಿಯ ಅಧಿಕೃತ ವೆಬ್‌ಸೈಟ್‌ ಅನ್ನು ಕಲಿಮಲಂಗ್‌ ಬ್ಲ್ಯಾಕ್‌ ಹ್ಯಾಟ್‌ ಟೀಮ್‌ ಹ್ಯಾಕ್‌ ಮಾಡಿದೆ ಎಂದು ಬರೆಯಲಾಗಿದೆ. ಹ್ಯಾಷ್‌ ಟ್ಯಾಗ್‌ ಮಾಡಿ ಸೇವೆ ಪ್ಯಾಲಸ್ಟೇನ್‌, ಇಸ್ರೇಲ್‌ ಡಾಗ್‌, ಫ್ರಮ್‌ ಲ್ಯಾಮ್ಮರ್‌ ಟೂ ಮಾಷ್‌ಥಾ, ಜಕಾರ್ತಾ ಬ್ಲ್ಯಾಕ್‌ ಹ್ಯಾಟ್‌ ಎಂದು ಪ್ರಕಟಿಸಲಾಗಿದೆ. ಈ ಹಿಂದೆ 2018ರಲ್ಲಿ ಕೂಡ ವಿವಿಯ … Continue reading ಕುವೆಂಪು ವಿಶ್ವವಿದ್ಯಾಲಯದ ವೆಬ್‌ಸೈಟ್‌ ಹ್ಯಾಕ್‌..