ಸಂಸತ್ ನಲ್ಲಿ ಭದ್ರತಾ ಲೋಪ, 8 ಸಿಬ್ಬಂದಿ ಅಮಾನತು.

Cnewstv / 14.12.2023/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಸಂಸತ್ ನಲ್ಲಿ ಭದ್ರತಾ ಲೋಪ, 8 ಸಿಬ್ಬಂದಿ ಅಮಾನತು. ನವದೆಹಲಿ : ಸಂಸತ್ತಿನಲ್ಲಾದ ಭದ್ರತಾ ಲೋಪದ ಹಿನ್ನೆಲೆಯಲ್ಲಿ 8 ಸಿಬ್ಬಂದಿಯನ್ನು ಲೋಕಸಭೆಯ ಕಾರ್ಯದರ್ಶಿ ಅಮಾನತುಗೊಳಿಸಿದ್ದಾರೆ. ಭದ್ರತಾ ಉಲ್ಲಂಘನೆಯ ಘಟನೆಯ ನಂತರ ಸಂಸತ್ ಭವನದ ಭದ್ರತೆಯನ್ನು ಹೆಚ್ಚಿಸಲಾಯಿತು. ಮಕರ ಗೇಟ್‌ನಿಂದ ಸಂಸದರಿಗೆ ಮಾತ್ರ ಸಂಸತ್ ಭವನ ಪ್ರವೇಶಿಸಲು ಅವಕಾಶ ನೀಡಲಾಗುತ್ತಿದ್ದು, ಕಟ್ಟಡಕ್ಕೆ ಪ್ರವೇಶಿಸುವ ಎಲ್ಲ ವ್ಯಕ್ತಿಗಳ ಶೂಗಳನ್ನು ತೆಗೆದು ಕೂಲಂಕುಷವಾಗಿ ತಪಾಸಣೆ ನಡೆಸಲಾಗುತ್ತಿದೆ. ಸಂಸತ್ತಿನಲ್ಲಿ … Continue reading ಸಂಸತ್ ನಲ್ಲಿ ಭದ್ರತಾ ಲೋಪ, 8 ಸಿಬ್ಬಂದಿ ಅಮಾನತು.