ಊಟದ ಬಳಿಕ ವಸತಿ ಶಾಲೆಯ ಮಕ್ಕಳು ದಿಢೀರ್ ಅಸ್ವಸ್ಥ

Cnewstv / 16.01.2023 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಊಟದ ಬಳಿಕ ವಸತಿ ಶಾಲೆಯ ಮಕ್ಕಳು ದಿಢೀರ್ ಅಸ್ವಸ್ಥ ಶಿವಮೊಗ್ಗ : ನಗರದ ಹೊರವಲಯ ಮೇಲಿನ ಹನಸವಾಡಿಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಇಂದು ಮಧ್ಯಾಹ್ನ ಊಟದ ಬಳಿಕ 40ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥರಾದ ಘಟನೆ ನಡೆದಿದೆ. ಇದನ್ನು ಒದಿ : https://cnewstv.in/?p=11877 ಮಧ್ಯಾಹ್ನದ ಊಟದ ಬಳಿಕ ಮಕ್ಕಳಲ್ಲಿ ವಾಂತಿ, ಹೊಟ್ಟೆ ನೋವು ಕಾಣಿಸಿಕೊಂಡಿದ್ದು ತಕ್ಷಣವೇ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. … Continue reading ಊಟದ ಬಳಿಕ ವಸತಿ ಶಾಲೆಯ ಮಕ್ಕಳು ದಿಢೀರ್ ಅಸ್ವಸ್ಥ